Bangalore DC Manjunath Transferred on Charges of Corruption | ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎತ್ತಂಗಡಿ

0
66
Booking.com

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ರನ್ನ ಎತ್ತಂಗಡಿ ಮಾಡಲಾಗಿದೆ. ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ ಆಗಿ ಮಂಜುನಾಥ್ ರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಳೆದ ತಿಂಗಳು ಬೆಂಗಳೂರು ನಗರ ಡಿಸಿ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿತ್ತು. ಲಂಚ ಸ್ವೀಕರಿಸುತ್ತಿದ್ದಾಗ ಡಿಸಿ ಕಚೇರಿಯ ಅಧಿಕಾರಿಗಳಿಬ್ಬರು ಬಲೆಗೆ ಬಿದ್ದಿದ್ದರು. ಅಂದಹಾಗೆ ಭೂ ವ್ಯಾಜ್ಯ ಸಂಬಂಧ ಜಿಲ್ಲಾಧಿಕಾರಿ ಮಂಜುನಾಥ್ ವಿರುದ್ಧ ಕೆಳ ಹಂತದ ಅಧಿಕಾರಿಗಳ ಮೂಲಕ ಲಂಚ ಪಡೆದ ಆರೋಪವಿತ್ತು. ನಿನ್ನೆ ಡಿಸಿ ಮಂಜುನಾಥ್ ರನ್ನು ಎಸಿಬಿ ಎರಡನೇ ಬಾರಿ ವಿಚಾರಣೆಗೊಳಪಡಿಸಿತ್ತು. ಈ ಪ್ರಕರಣದಲ್ಲಿ ಜೆ.ಮಂಜುನಾಥ್ ಮೂರನೇ ಆರೋಪಿಯಾಗಿದ್ದರು. ಇದೀಗ ಡಿಸಿ ಮಂಜುನಾಥ್ ರನ್ನ ಸರ್ಕಾರ ವರ್ಗಾವಣೆಗೊಳಿಸಿದೆ.

► TV9 Kannada Website: https://tv9kannada.com
► Subscribe to Tv9 Kannada: https://youtube.com/tv9kannada
► Like us on Facebook: https://www.facebook.com/tv9kannada
► Follow us on Twitter: https://twitter.com/tv9kannada
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram: https://www.instagram.com/tv9_kannada_official
► Join us on Telegram: https://t.me/tv9kannadaofficial
► Follow us on Pinterest: https://www.pinterest.com/tv9karnataka

#TV9Kannada #BangaloreDC #Manjunath #Transferred #Corruption

TV9 Kannada | Kannada News | Latest Kannada News |

Credits: #JustBengaluru | #ShakuntalaBhushan | #Tv9

source

Sonoma Seeds - Spring Has Sprung 250x250

LEAVE A REPLY

Please enter your comment!
Please enter your name here